Video Details
FIRE - Kannada Rap| Lyrical Video - Kannada Rapper Chandan Shetty |dance choreography|Video song
IN
Infotainment
12.0K subscribers
44 Videos
4.0M Total Views
- Video ID
- SXrueCAUxbo
- View Count
- 14,609
- Video Duration
- 0:01:26
- Published At
- 2018-08-27 04:50:10 7y 2mo 6d ago
- Video Description
- INTO PEACE Presents FIRE - Kannada Rap - Lyrical Video. Music Production, Mixing,Mastering - Sachin Bagli Video Edit - 70MM Reels Design - Suraj Wakode VFX - PuneethRaj Shetty Lyrics - Music -Vocals - Concept: Chandan Shetty Subtitles: Kannika Urs Lyrics - ಹಚ್ಚ ಬನ್ನಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire ಹಚ್ಚ ಬನ್ನಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire ಹಾಡಿದುನ್ನೇ ಹಾಡಿ ನಂಗು ಸಾಕಾಗಿದೆ ಕೇಳಿದುನ್ನೇ ಕೇಳಿ ನಿಮಗೂ Bore ಆಗಿದೆ ಹಾಡುತೀನಿ ಕೇಳಿ ಕನ್ನಡ Rap ನಿಮಗೆ ಇಷ್ಟ ಆಗದಿದ್ರೂ ಒಮ್ಮೆ ಹೊಡಿರಿ Clap ಕಾಣಲೇ ಬೇಕು ದೊಡ್ಡ ಕನಸ ನನಸು ಮಾಡಬೇಕಂದ್ರೆ ಮಾಡು ಕೆಲಸ ದಿವಸ ಕಷ್ಟನೋ ಸುಖಾನೋ ಲಾಭಾನೂ ನಷ್ಟನೋ ದುಡಿತಿರು ನಿಂಗೆ ಗೊತಿಲ್ದಂಗೆ ನೀ King ಆಗುವೆ ಬೇಜಾರು ಆಗಬೇಡಿ ಗೆಳೆಯರೇ ಭಗವಂತ ನಮಗಂತ ಲೈಫು ಕೊಟ್ಟವರೇ ಹಂಗಂತ ಬೇಡದನ್ನ ಮಾಡಿ Time Waste ಮಾಡಬೇಡ ಶತ್ರುಗೆ ಆಗಲಿ ಕೆಟ್ಟದನ್ನ ಬಯಸಬೇಡ ಕೇಳುತ್ತೀರೋ ಕಿವಿ ನಿಮ್ದು ಹೌದಪ್ಪ ಹಾಡುತ್ತೀರೋ ಬಾಯಿ ನಂದು ಹಡಪ್ಪ ಎಲ್ಲರೂ ಇಂದು ಖುಷಿಯಲ್ಲಿ ಮಿಂದು ಪ್ರೀತಿಇಂದ ಕನ್ನಡದ ದೀಪವನು ಹಚ್ಚಬನ್ನಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire ಹಚ್ಚ ಬನ್ನಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire ಹಾಡಿದುನ್ನೇ ಹಾಡಿ ನಂಗು ಸಾಕಾಗಿದೆ ಕೇಳಿದುನ್ನೇ ಕೇಳಿ ನಿಮಗೂ Bore ಆಗಿದೆ ಹಾಡುತೀನಿ ಕೇಳಿ ಕನ್ನಡ Rap ನಿಮಗೆ ಇಷ್ಟ ಆಗದಿದ್ರೂ ಒಮ್ಮೆ ಹೊಡಿರಿ Clap ನ ತುಂಬ ಸಲ ಒಂದೇ ಕನಸು ಕಂಡಿದಿದ್ದೆ ನನ್ ಹಾಡು ಪರ್ದೆಸದಲ್ಲಿ Play ಆಗಬೇಕೆಂದು ಹಾಗೆಯೆ ಬೇರ್ ಬೇರೆ ದೇಶದ ಪ್ರಜೆಗಳ್ಳೆಲ್ಲ ಕನ್ನಡ ಹಾಡನ್ನು ಕೇಳಿ ಎಲ್ಲ ಖುಷಿಯಾಗುತ ಕೂಡಿ ನಲಿದು ತಾಳಕ್ಕೆ ಕುಣಿದು ಅಹ್ ಹ ಕನ್ನಡವೇ ಸತ್ಯ ಅಂತ ಮೆರೆದು ಆ ಮರಳುಗಾಡಿನಲ್ಲಿ ಆ ಗುಡ್ಡಗಾಡಿನಲ್ಲಿ ಆ ಬಯಲುಸೀಮೆಯಲ್ಲಿ ಆ ಬರಡುಭೂಮಿಯಲ್ಲಿ ಆ ದೊಡ್ಡ ದೇಶದಿಂದ ಈ ಚಿಕ್ಕ ಹಳ್ಳಿವರೆಗೂ ಅಹ್ ಹ ಎಲ್ಲೆಲ್ಲೂ ಕನ್ನಡವೇ ಹರಿದಾಡಿದೆ ನಂಗೆ ಖುಷಿಯೋ ತುಂಬಾನೇ ಖುಷಿಯೋ ನನ್ನಾಸೆ ತೀರಿತೆಂದು ಬಹಳಾನೇ ಖುಷಿಯೋ ಹಚ್ಚ ಬನ್ನಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire ಹಚ್ಚ ಬನ್ನಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire ನಮಜ್ಜಿ ಹಾಡ್ತಿದ್ರು ಬಾಯಿತುಂಬ ಜಾನಪದ ಕನ್ನಡನಾಡಲ್ಲಿ ಈಗ ಬರಿ Rap ಪದ ಹಾಡುತಿರೋದು ನಾನು ಕನ್ನಡ Rap ನಿಮಗೆ ಇಷ್ಟವಾಗದಿದ್ರೂ ಒಮ್ಮೆ ಹೊಡಿರಿ Clap ಭಗವಂತ ಕೊಟ್ಟಿರೋ ಲೈಫು ಒಂದೇ ಶುರುಮಾಡುನಿ ಕೆಲ್ಸಮಾಡಕೆ ಇಂದೇ ಕಷ್ಟನೋ ಸುಖಾನೋ ಲಾಭಾನೂ ನಷ್ಟನೋ ದುಡಿ ನಿಂಗೆ ಗೊತಿಲ್ದಂಗೆ ನೀ King ಆಗುವೆ ಕೇಳುತ್ತೀರೋ ಕಿವಿ ನಿಮ್ದು ಹೌದಪ್ಪ ಹಾಡುತ್ತೀರೋ ಬಾಯಿ ನಂದು ಹಡಪ್ಪ ಎಲ್ಲರೂ ಇಂದು ಖುಷಿಯಿಂದ ಎಂದು ಇರುತೀವಿ ಅಂತ ನಿಮ್ಮ ಮೇಲೆ ನೀವು ಆಣೆ ಮಾಡಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire ಹಚ್ಚ ಬನ್ನಿ Fire ಬನ್ನಿ ಬನ್ನಿ ಹಚ್ಚ ಬನ್ನಿ Fire Heyya this is ಕನ್ನಡ Rapper ಚಂದನ್ ಶೆಟ್ಟಿ chandan Shetty songs dance Choreography
Top Videos from Infotainment
Most popular videos from this channel
Challenging Star Darshan Pull ups #dboss #dbossfans #kannada #sudeep #bigbosskannada11
2.7M views
Jan 7, 2025
Why Challenging star Darshan had more haters !
1.0M views
Aug 31, 2018
Mebiena Micheal- Instagram Pictures| Hot l Pyate hudgir Halli life season 4 |
134.5K views
Mar 27, 2018
Challenging star Darshan watches Rambo 2
35.3K views
Jun 2, 2018
Challenging Star Dboss backflip AI video.#dbossworkout #comedy #funny #dbossdarshaningym #sudeep
26.5K views
Jan 14, 2025
Related Videos
Recently updated videos you might be interested in
kolli -- motte jagala ,ondu motte ya kathe
47 views
Feb 4, 2021
Colgate Ad funny Village version
1.7K views
Aug 18, 2018
Ninne nanna Firstu Boyfriend Chandan shetty and Nivedita Gowda first collaboration
3.8K views
Sep 4, 2018
ಕ್ಯಾಮೆರಾದಲ್ಲಿ ರೆಕಾರ್ಡ್ ಆಗದೇ ಇದ್ದರೆ ಇದನ್ನು ನೀವು ನಂಬುತ್ತಿರಲಿಲ್ಲ Pets Who Saved Their Owners
373 views
Jul 11, 2018
Upendra Reply To Kiccha Sudeep's Fitness Challenge_HIGH
1.5K views
Jun 16, 2018
Trap do Mitinho
311 views
Jul 5, 2023
ALTAS CONVERSAS NO OMEGLE - ft.PK_ Parrilho
179 views
Sep 14, 2020
Teoria-Fortnite e Stranger Things
86 views
May 29, 2019